ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
No Result
View All Result
 ದೃಶ್ಯಕಾವ್ಯ
No Result
View All Result
Home ಹಾಯಿದೋಣಿ

ಸಂಜೆಗನಸು

ಸಂಜೆಗನಸು

ಇಂದು ಸಂಜೆ ಒಳ್ಳೆ ಹಿತವಾಗಿದೆ

ನೀನು ಇರುತಿರಲು ಹೀಗೆ ಜೊತೆಗೆ

ಮುಗಿಯದಿರಲಿ ಎಂದೆಂದಿಗೂ ಹೀಗೆ

ಇಂಥ ಸಂಜೆಯ ಸುಂದರ ನೆಡಿಗೆ ||

 

ಬಾನಿನ ಅಂಚಲಿ ಹೊಂಬಿಸಿಲಲ್ಲಿ

ಹಾರಾಡುತಿವೆ ಬಾನಾಡಿ

ಕಾನಿನ ಅಂಚಲಿ ಹೂಮರಗಳಲಿ

ಗೂಡುಕಟ್ಟಿವೆ ಮರಿಮಾಡಿ |

 

ಇಂದು ಸಂಜೆ ಹಿತವಾಗಿದೆ

ನೀನು ಇರುತಿರಲು ಜೊತೆಗೆ ||

 

ಬಿಸಿಲು ಮಳೆಗೆ ಅಳುಕದ ಹೆಜ್ಜೆಗಳು

ನಮದಾಗಲಿ ಎನ್ನುತ ಬೇಡಿ

ಬಿಡದೆ ಇರುವ ಹಿಡಿದ ಕೈಗಳನು

ನಡೆಯುವ ಕೊನೆತನ ಜೊತೆಗೂಡಿ |

 

ಇಂದು ಸಂಜೆ ಒಳ್ಳೆ ಹಿತವಾಗಿದೆ

ನೀನು ಇರುತಿರಲು ಹೀಗೆ ಜೊತೆಗೆ

ಮುಗಿಯದಿರಲಿ ಎಂದೆಂದಿಗೂ ಹೀಗೆ

ಇಂಥ ಸಂಜೆಯ ಸುಂದರ ನೆಡಿಗೆ ||

 

https://youtu.be/snzuYbJm0uo?si=4ddP9s6CZYoaJDYJ

(ಇದೇ ಗೀತೆ ಕೇಳಲು ಈ ಯುಟ್ಯೂಬ್ ಲಿಂಕ್‌ ಕ್ಲಿಕ್ಕಿಸಿ)

Share9Tweet6SendShareShare
Next Post
ಬಾಳ ಸಂಜೆಗೆಂದು ಬುತ್ತಿ ಕಟ್ಟಿಕೊಳ್ಳಿ

ಬಾಳ ಸಂಜೆಗೆಂದು ಬುತ್ತಿ ಕಟ್ಟಿಕೊಳ್ಳಿ

Leave a Reply Cancel reply

Your email address will not be published. Required fields are marked *

Recommended

ಅಂತಿಮ ವಿದಾಯದ ಕಾಫಿ!

ಅಂತಿಮ ವಿದಾಯದ ಕಾಫಿ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಕಾಶಿಯ ಡೋಮ್‌ ಜನರು; ಅಂತ್ಯ ಸಂಸ್ಕಾರವೇ ಬದುಕು

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಹೂ ಮತ್ತು ಹುಡುಗಿ

ಹೂ ಮತ್ತು ಹುಡುಗಿ

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Translate »
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ

© 2026 JNews - Premium WordPress news & magazine theme by Jegtheme.