ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart
No Result
View All Result
 ದೃಶ್ಯಕಾವ್ಯ
No Result
View All Result
Home ಹಾಯಿದೋಣಿ

ಮಳೆ ಮತ್ತು ಭಗ್ನಪ್ರೇಮಿ

ಮಳೆ ಮತ್ತು ಭಗ್ನಪ್ರೇಮಿ

ಕರಿಮೋಡ ಕಟ್ಟಿ ಕವಿದು

ಕಣ್ಣಾಲಿ ಕಟ್ಟೆಯೊಡೆದು

ಬರಬ್ಯಾಡ ಅಂದರೂ..

ಬಂತು ಬಂತು | ಮಳೆ ಬಂತು ಬಂತು |

ಮಳೆ ಬಂತು ಬಂತು | ಮಳೆ ಬಂತು ಬಂತು |

ಮುಗಿಲಾ ಅತ್ತು ಅತ್ತು | ಹೃದಯಾ ಬಿಕ್ಕಿಬಿಕ್ಕಿ

ಕೆನ್ನೆ ದಿನ್ನೆ ಇಳಿದೂ..|ಬಂತು ಬಂತು|

 

ಅಂದು ಸುರಿಸಿದೆ ಪ್ರೀತಿ ಮಳೆ

ಕೆನ್ನೆ ಮೇಲೆಲ್ಲ ಮುತ್ತು ಮಳೆ

ತುಟಿಯ ತುಂಬೆಲ್ಲ ಜೇನ ಹೊಳೆ

ಎದೆಯ ಚಿಪ್ಪಲ್ಲಿ ಸ್ವಾತಿ ಮಳೆ

ಮನದಾಳ ಇಳಿದು ಇಳಿದು | ಚಿಗುರಾ ಬೆಳೆದು ಬೆಳೆದು

ಕನಸಾ ತೂಗಿ ತೊನೆದೂ.. | ಬಂತು ಬಂತು|

ಮಳೆ ಬಂತು ಬಂತು |

 

ಇಂದು ಏಕಾಂಗಿ ಮಳೆಯಲ್ಲಿ

ಹೃದಯ ಕಿತ್ತೆಸೆದ ಬಿರುಗಾಳಿ

ಕೊಚ್ಚಿ ಹೋದವೋ ಕನಸುಗಳು

ಪ್ರೀತಿ ಸೇರಿತು ಸುಡುಗಾಡು

ನಿನ ದಾರಿಯಲ್ಲಾದರೂ | ತುಂಬಿರಲಿ ಎಂದೂ ಹಸಿರು

ಕನಲಿ ಕನವರಿಸುತಾ.. |ಬಂತು ಬಂತು |

ಬರಬ್ಯಾಡ ಅಂದರೂ..

ಮಳೆ ಬಂತು ಬಂತು | ಮಳೆ ಬಂತು ಬಂತು |

https://youtu.be/6zLMCTCuArc?si=KzGTT0FzqusEstiS

(ಇದೇ ಗೀತೆ ಕೇಳಲು ಈ ಯುಟ್ಯೂಬ್ ಲಿಂಕ್‌ ಕ್ಲಿಕ್ಕಿಸಿ)

Share7Tweet5SendShareShare
Next Post
ಸಂಜೆಗನಸು

ಸಂಜೆಗನಸು

Comments 1

  1. vinayaka bhat says:
    2 years ago

    nice one

    Reply

Leave a Reply Cancel reply

Your email address will not be published. Required fields are marked *

Recommended

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

Radha Krishna Adiga Kannada Biography Book front

Radha Krishna Adiga – Idli Coffee Parampara-Payana

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಕನಸುಗಳಿಗೆ ನಿದ್ದೆಯಿಲ್ಲ

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

Radha Krishna Adiga Idli Coffee Parampara-Payana
Radha Krishna Adiga Idli Coffee Parampara-Payana
Translate »

Added to cart

Your Cart Is Empty
0

Check out our shop to see what's available

Cart Total: Total₹0.00
Your cart is empty. Shop now →
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart

© 2026 JNews - Premium WordPress news & magazine theme by Jegtheme.