ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
No Result
View All Result
 ದೃಶ್ಯಕಾವ್ಯ
No Result
View All Result
Home ಹಾಯಿದೋಣಿ

ಮಧುಪಾತ್ರೆ

ಮಧುಪಾತ್ರೆ

ಮಧುಪಾತ್ರೆಯೇ ನಶೆ ಏರಿಸು

ಬೆಳದಿಂಗಳಾ ಸುರಿದು

ಹದ ಮೀರುವಾ ಮೊದಲೇ

ಸವಿಯೊಲುಮೆ ಕುದಿದೂ | ಕುದಿದು |

 

ಇರುವುದೇನೋ ಸನಿಹಾ

ಮನಸು ದೂರಾ ದೂರಾ | ಮಸುಕು ಮಸುಕು

ಇರುಳು ಕಳೆವ ಯಾತನೆ | ಸುಡು

ಸುರಿದು ಸುರಿದು ಸುರೆಯಾ

ಬಿರಿದು ಬರಿದು ಹೃದಯಾ |

 

ಮಧುಪಾತ್ರೆಯೇ ನಶೆ ಏರಿಸು

ಬೆಳದಿಂಗಳಾ ಸುರಿದು

 

ನನ್ನಾ ಪರಿಧಿಯಲ್ಲಿ ಅವಳಾ

ಹೆಜ್ಜೆ ಗುರುತು ನೂರು ಚೂರು

ಕರುಣೆ ಇರದೆ ಕೇಳುತಾಳೋ

ನನಗೆ ನೀನು ಯಾರು ?..

ನನಗೆ ನೀನು ಯಾರು ?..

 

ಮಧುಪಾತ್ರೆಯೇ ನಶೆ ಏರಿಸು

ಬೆಳದಿಂಗಳಾ ಸುರಿದು

ಹದ ಮೀರುವಾ ಮೊದಲೇ

ಸವಿಯೊಲುಮೆ ಕುದಿದೂ | ಕುದಿದು |

ಸವಿಯೊಲುಮೆ ಕುದಿದೂ | ಕುದಿದು |

 

https://suno.com/song/bde18cb1-0123-462b-a7ef-0b8f540fa6b8

(ಇದೇ ಗೀತೆ ಕೇಳಲು ಈ ಸುನೋ ಲಿಂಕ್‌ ಕ್ಲಿಕ್ಕಿಸಿ)

Share6Tweet4SendShareShare
Next Post
ಮಳೆ ಮತ್ತು ಭಗ್ನಪ್ರೇಮಿ

ಮಳೆ ಮತ್ತು ಭಗ್ನಪ್ರೇಮಿ

Leave a Reply Cancel reply

Your email address will not be published. Required fields are marked *

Recommended

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಕಾಶಿಯ ಡೋಮ್‌ ಜನರು; ಅಂತ್ಯ ಸಂಸ್ಕಾರವೇ ಬದುಕು

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ಶ್ರಾವಣ ಬಂತು…

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಹೂ ಮತ್ತು ಹುಡುಗಿ

ಹೂ ಮತ್ತು ಹುಡುಗಿ

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Translate »
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ

© 2026 JNews - Premium WordPress news & magazine theme by Jegtheme.